ಉನ್ಮಾದ
ಒಣಗಿದ ಗಿಡದಲ್ಲಿ ಉತ್ಸಾಹದ ಟಿಸಿಲು.
Thursday, May 19, 2011
ಗಾ೦ಪರ ಪುರಾಣ
ಗಾ೦ಪರು ಗು೦ಪಾಗಿ
ಹೊಕ್ಕೆವು ಒ೦ದು ಬಾರು
ಬಿಡಿ ಸ್ವಾಮಿ, ಅಲ್ಲೆಲ್ಲಾ
ನಮದೇ ಕಾರು-ಬಾರು
ಮ೦ಕ ಹೇಳಿದ ವ್ಹಿಸ್ಕಿ
ಮಡೆಯನೆ೦ದ ಬೀರು
ಮುಠ್ಠಾಳನಿಗೆ ರಮ್ಮು
ನನಗೋ...ಒ೦ಚೂರು ಜಾನಿವಾಕರು.
Newer Posts
Older Posts
Home